Business Profits

ಲಾಭದ ಹ್ಯಾಂಗೋವರ್‌ನಿಂದ ಬಿಸ್‌ನೆಸ್ ಕೈ ತಪ್ಪದಿರಲಿ!

ಲಾಭದ ಹ್ಯಾಂಗ ಓವರ್ ನಿಂದ ಬಿಸಿನೆಸ್ ಕೈ ತಪ್ಪದಿರಲಿ..... 5 STEPS for Business profits investment

Business Profits

          Business Profits are LIFE line of Business, as MasterCoach Sathya say’s “Take Care of Business Profits & Profits will Take Care of YOUR Business”

ಪ್ರತಿಯೊಂದು ಉದ್ಯಮವು ಲಾಭವನ್ನು ಅಪೇಕ್ಷಿಸಿಕೊಂಡೇ expectation of business Profits ವ್ಯಾಪಾರ ಮಾಡುತ್ತದೆ. ಎಂತಹ ಸಣ್ಣ ವ್ಯಾಪಾರಿಯಾದರೂ ದಿನದ ಸಂಜೆಯಲ್ಲಿ ತನಗೇ ಬಂದ ಲಾಭದ ಬಗ್ಗೆ ಲೆಕ್ಕ ಹಾಕುತ್ತಾನೆ end of the day Profits.ಅಂದರೇ ಪ್ರತಿಯೊಬ್ಬ ವ್ಯಾಪಾರಿಗೂ ಲಾಭವೇ ಮುಖ್ಯ. ಎಲ್ಲ ವ್ಯಾಪಾರಿಗಳ ಮುಖ್ಯ ಉದ್ದೇಶ ನಮ್ಮ ವ್ಯಾಪಾರ ಲಾಭದಾಯಕವಾಗಿರಲಿ ಅಂತೆಯೇ.. ಪ್ರತಿಯೊಂದು ಉದ್ಯಮದ ಬೆಳವಣಿಗೆಗೆ ಲಾಭವೇ ಅಳತೆಗೋಲು. ಆದರೇ ಲಾಭದ ಹ್ಯಾಂಗೋವರ್‌ನಿಂದBUSINESS PROFIT HANGOVER  ಬಿಸ್‌ನೆಸ್‌ ಕೈ ತಪ್ಪುವ ಅವಕಾಶಗಳಿರುತ್ತವೆ ಲಾಭದ ಜೊತೆಜೊತೆಗೆ ಉದ್ಯಮದ ಸ್ಥಿರತೆ ಕಳೆದುಕೊಳ್ಳದೇ ಉದ್ಯಮವನ್ನು ವಿಸ್ತರಿಸುವ ಹಾಗೂ ಬೆಳಸುವ ಹಾಗೇ ನೋಡಿಕೊಳ್ಳುವುದು ಮುಖ್ಯವಾಗಿದೆ take care of  Business Growth.

ಸರಿಯಾದ ವಿಶ್ಲೇಷಣೆ ಮಾಡುವಿಕೆ (Proper Analysis):-  

ಲಾಭವು ಬಂದೊಡನೆ ಉದ್ಯಮಿಯು ಉತ್ಸಾಹಿ ಆಗುತ್ತಾನೆ Profits Create Enthusiasm .ತನ್ನ ಮೊದಲಿನ ಸ್ಥಿತಿಗಿಂತ ಸಿರವಂತನಾಗಲೂ ಬಯುಸುತ್ತಾನೆ Live Rich Life .ಇದೇ ತರಹದ ಲಾಭ ಮುಂದೆಯು ಸಿಗಬಹುದು ಎಂಬ ಭ್ರಮೆಯಲ್ಲೇ ಉಳಿದುಬಿಡುತ್ತಾನೆ Business Profit Hangover.ನಿಜ ಹೇಳಬೇಕೆಂದರೆ ಉದ್ಯಮದಲ್ಲಿ ನಷ್ಟಕ್ಕಿಂತಲೂ ಲಾಭವೂ Business Profit Management  ಕೂಡ ಸರಿಯಾಗಿ ನಿರ್ವಹಿಸದೇ ಹೋದರೇ ಅಪಾಯ ತರುವ ಸ್ಥಿತಿಗಳು ಖಂಡಿತಾ ಇರುತ್ತದೇ ವ್ಯಾಪಾರಿಯು ಲಾಭ Business Profits Changes Life Style ನಿರಂತರವಾಗಿ ಬಂದೊಡನೆ ತನ್ನ ಜೀವನ ಶೈಲಿಯ ಬದಲಾಯಿಸಿಕೊಳ್ಳುತ್ತಾನೆ. ಆರಾಮದಾಯಕ ಜೀವನ ಶೈಲಿಯಿಂದ (comfort zone) ಐಷಾರಾಮಿ ಜೀವನಕ್ಕೆ ಹೊಂದುಕೊಳ್ಳುತ್ತಾನೆ. ಅಥವಾ ಲಾಭದ ಹ್ಯಾಂಗೋವರ್‌ನಲ್ಲಿ ಬೇರೆಯ ಉದ್ಯಮಕ್ಕೆ ತೊಡಗಿಸಿಕೊಂಡು ಅತಿಯಾದ ಬಂಡವಾಳವ ಹೂಡಿಕೆ ಮಾಡುತ್ತಾನೆ Over Investment of primary business profits in Secondary Business. ಇದರಿಂದ ಆಗುವ ಅನಾನುಕೂಲವೆಂದರೇ ಕಷ್ಟಪಟ್ಟು ದುಡಿದ ಹಣವು ಐಷಾರಾಮಿ ಜೀವನಕ್ಕೊ, ಗೊತ್ತಿಲ್ಲದೆ ಹೂಡಿದ ಬಂಡವಾಳದಿಂದಲೋ ನಷ್ಟಕ್ಕೊಳಪಡುತ್ತಾರೆBusiness Profit Loss . 

ಆದರೆ ಬುದ್ದಿವಂತ ವ್ಯಾಪರಸ್ಥ ಲಾಭವನ್ನು ಕೂಡ ಬುದ್ದಿವಂತಿಕೆಯಿಂದ ನೋಡಿಕೊಳ್ಳುತ್ತಾನೆ.ಬಂದ ಲಾಭವನ್ನು ಕೇವಲ ಮೋಜಿಗೆ ಕಳೆಯದೇ not to Waste Business profits on  unnecessary things  , ಉದ್ಯಮದ ಬೆಳವಣಿಗೆಯನ್ನು ಸರಿಯಾಗಿ ವಿಶ್ಲೇಷಣೇ ಮಾಡಿ ಹೊಸ ವಿಭಾಗವ ರಚಿಸುವಲ್ಲಿ,Invest Profits in Growth Oriented Works ಆದಾಯಪೂರಕ ಹೂಡಿಕೆಗಳಲ್ಲಿ ವಿನಯೋಗಿಸುತ್ತಾನೆ.ಹಾಗೂ ಉದ್ಯಮದ ನಿರಂತರ ಯಶಸ್ವಿಗೆ ಶ್ರಮಪಡುತ್ತಾನ Growth Is Confirmed .

ಉದ್ಯಮದಲ್ಲಿ ಬಂದ ಲಾಭವನ್ನು ಸಂಬ್ರಮಿಸುವುದು ಒಳ್ಳೆಯದೇ,ಆದರೆ ಮುಂಬರುವ ನಷ್ಟದಲ್ಲಿ
ಜಾಗೂರಕತೆಯಿರಬೇಕು
.

“Its Important to ENJOY the Profits But Be prepared for uncertain times “

ಉದ್ಯಮವು ನಿಂತ ನೀರಲ್ಲ. ಪ್ರತಿದಿನವೂ ಹೊಸ ಸವಾಲುಗಳು ತಲೆದೂರಬಹುದು every day there are NEW BUSINESS PROBLEMS. ಭರವಸೆಯ ಉದ್ಯೋಗಿಗಳು ಉದ್ಯೋಗವ ಕೈ ಚಲ್ಲಿ ಹೊರನಡೆಯಬಹುದು Employees quitting Job , ಬದಲಾಗುವ ಮಾರುಕಟ್ಟೆ ಸವಾಲಾಗಬಹುದು Changes in Market,ಇದರಿಂದ ಮಾನಸಿಕ ಸಮತೋಲನ ಕಳೆದುಕೊಳ್ಳಬಹುದು. ಆದುದರಿಂದ ಲಾಭದ ಹ್ಯಾಂಗೋವರ್‌ನಲ್ಲಿ ಮುಣುಗದೆ, ಮುಂಬರುವ ಸವಾಲುಗಳಿಗೆ ತಯಾರಿ ಇರುವುದು ಮುಖ್ಯವಾಗುತ್ತದೆ. Be Ready for Future Problems.

ಉದ್ಯಮವು ಕೇವಲ ದುಡ್ಡು ಮಾಡುವ ಯಂತ್ರವಲ್ಲಾ..ಉದ್ಯಮದ ನಿರಂತರ ಯಶಸ್ಸಿಗೆ ನಿರಂತರ ಶ್ರಮ ಅವಶ್ಯಕ.

ಸಂಶೋಧನೆ ಮತ್ತು ಬೆಳವಣಿಗೆ(R&D):-  

ಉದ್ಯಮಕ್ಕೇ ಕೇವಲ ಲಾಭವೊಂದೇ ಬಹು ಮುಖ್ಯವಾದ ವಿಷಯವಲ್ಲOnly Profits are not Enough, ಉದ್ಯಮದ ಗುರಿ ಲಾಭವಾದರೂ ಆ ಲಾಭದ ನಿರಂತರತೆಯನ್ನು (Continue Profit) ಕಾಯುವುದು ಕೂಡ ಮುಖ್ಯವಾದ ವಿಷಯ.ತುಂಬಾ ಸರಿ ಲಾಭವಿದ್ದ ಉದ್ಯಮ ಒಮ್ಮಿಂದಲೇ ನಷ್ಟವಾಗಲು ಪ್ರಾರಂಭವಾಗಬಹುದು  ಹಾಗೂ ಲಾಭದ ನಿರಂತರತೆಯನ್ನು ಕಾಯ್ದುಕೊಳ್ಳುವಲ್ಲಿ Continues Profits may come down ವಿಪಲತೆಯಾಗಬಹುದು ಅದಕ್ಕೆ ಬಹು ಮುಖ್ಯ ಕಾರಣವೆನೆಂದರೇ ಉದ್ಯಮದ ಬೆಳವಣಿಗೆಯ ಬಗ್ಗೆ ನಿಖರತೆ ಇಲ್ಲದೇಯಿರುವುದುthere no confirmation on Continues Profits, ಹಾಗೂ ಅದರ ಬೆಳವಣಿಗೆಯ ಬಗ್ಗೆ ಸಂಶೋಧನೆ ಕೈಗೊಳ್ಳದೆಯಿರುವುದು.  ಒಂದು ಉದ್ಯಮದ ಮಾರುಕಟ್ಟೆಯ ಬಗ್ಗೆ,ಉತ್ಪನ್ನದ ಬಗ್ಗೆ, ಗ್ರಾಹಕರ ಬೇಡಿಕೆ ಬಗ್ಗೆ ಅರ್ಥ ಪೂರ್ಣ ಸಂಶೋಧನೆ ಕೈಗೊಂಡರೇ Research and Development on, Customer requirement, Product Quality, Enhancing Service Quality  ಉತ್ಪನ್ನಗಳ ಅಥವಾ ಸೇವೆಗಳ  ಗುಣಮಟ್ಟ ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ.

ಒಬ್ಬ ಗ್ರಾಹಕನಿಗೆ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಆಯ್ಕೆಗಳು ಹೆಚ್ಚುತ್ತಾ ಹೋಗುತ್ತದೆ. ತಹಲೇವಾರಿ ಉತ್ಪನ್ನಗಳು ಗ್ರಾಹಕನ ಮುಂದೆ ಕೇವಲ ಆಯ್ಕೆಯಾಗಿ ನಿಂತವೇ Multiple Choice for A Product. ಯಾವ ಉತ್ಪನ್ನವು ಗ್ರಾಹಕನ ಬೇಡಿಕೆ ಹಾಗೂ ಗುಣಮಟ್ಟವನ್ನು ಕಾಯ್ದುಕೊಂಡಿದೆಯೇ ಆ ಉತ್ಪನ್ನವು ಮಾತ್ರ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ ಲಾಭದ ನಿರಂತರತೆಯನ್ನು ಉಳಿಸಿಕೊಳ್ಳುತ್ತದೇ. Invest Profits in R & D  ಹೀಗಾಗಿ ಲಾಭದ ಕಡಿಮೆ ಶೇಕಡಾವಾರನ್ನು ಸಂಶೋಧನೆ ಹಾಗೂ ಬೆಳವಣಿಗೆ ಬಗ್ಗೆ ಹೂಡುವುದು ಉದ್ಯಮದ ದೀರ್ಘಕಾಲದ ಉಳಿವಿಗೆ ಪೂರಕವಾಗುತ್ತದೆ. ಹಾಗೂ ಗ್ರಾಹಕರಲ್ಲಿ ಹುಡುಕುವ ನವೀನತೇ ದೊರಕುತ್ತದೆ.

ಹೊಸ ವಿಭಾಗಗಳ ಕುರಿತು ಆಲೋಚನೆ:- 

ಉದ್ಯಮದ ರೂಪರೇಷವನ್ನು ಸೃಷ್ಟಿಸಬೇಕಾದ ಸೃಜನಶೀಲತೆ ಉದ್ಯಮಿಯ ಬಹು ಮುಖ್ಯ ಯೋಜನೆBusiness Creativity.

ಉದ್ಯಮವನ್ನೂ ಕೇವಲ ಲಾಭದತ್ತ ಕೊಂಡುಯ್ಯುದಲ್ಲೇದೆ ಉದ್ಯಮವನ್ನು ವಿಸ್ತರಿಸುವ It’s not only Important to earn Business Profits But to EXPAND the Business and Growth ಹಾಗೂ ಸೃಷ್ಟಿಸುವ ಅನವಾರ್ಯತೇ ಉದ್ಯಮಿಯ ಸೃಜನಶೀಲತೆ ಯನ್ನು ಅವಲಂಬಿಸಿದೇ. ಉದ್ಯಮದಲ್ಲಿ  ಪ್ರತಿಯೊಂದು ಆಗುಹೋಗುಗಳಿಗೆ ವಿಭಾಗಗಳನ್ನು ಸೃಷ್ಟಿಸುವದರಿಂದ ಅನುಕೂಲವು ಉದ್ಯಮದ ಮೇಲಾಗುತ್ತದೇ.

ಇದರಿಂದ ಪ್ರತಿಯೊಂದು ಕೆಲಸವು ತನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದರ ಜೊತೆಗೆ ಪಲಿತಾಂಶಗಳಲ್ಲಿ ನಿಖರತೇ ಹಾಗೂ ನಿರ್ವಹಣೆಯನ್ನೂ  ಸುಧಾರಿಸುತ್ತದೆ.

ಅಥವಾ ಉದ್ಯಮದ ಹೊಸ ಶಾಖೆಯನ್ನು ಬೇರಡೇ ಸ್ಥಳದಲ್ಲಿ ಉದ್ಗಾಟಿಸಲುಬಹುದು…Opening New Branches 

ಇದ ರಿಂದ ಮಹತ್ತರ. ಉಪಯೋಗಗಳಿವೆ

ü   ಉದ್ಯಮವು ವಿಸ್ತರಣೆಯಿಂದ ಹೆಚ್ಚು ಗ್ರಾಹಕರ ಅನ್ವೇಷಿಸುವ ಮೂಲಕ ಉದ್ಯಮದ ಬ್ರಾಂಡ್‌ನ (Brand) ಬೆಳವಣಿಗೆಯಾಗುತ್ತದೆ.Brand Growth

ü   ಉದ್ಯಮದ ಲಾಭದ ಹಿಮ್ಮಡಿಯಾಗುತ್ತದೇ. Profit Multiplier 

ü  ಗ್ರಾಹಕರ ಅಭಿರುಚಿಯನ್ನು ಗ್ರಹಿಸಿದಂತಾಗುತ್ತದೇ. Customer Requirement

üಎಲ್ಲಕ್ಕಿಂತ ಮೇಲಾಗಿ ಉದ್ಯೋಗದ ಸೃಷ್ಟಿಯಾಗುತ್ತದೆ. Creating Job Opportunity 

ಆದಾಯಪೂರಕ ಬಂಡವಾಳ:- 

ಆದಾಯವೆನ್ನುವುದು ಉದ್ಯಮದ ಹೆಬ್ಬಾಗಿಲು. ಆದಾಯವಿಲ್ಲದೇ ಉದ್ಯಮ ಉಳಿಯುವುದಿಲ್ಲ ಉದ್ಯಮದಲ್ಲಿ ಹೂಡಿಕೆ ಹಾಗೂ ಗಳಿಕೆಗಳು ಮುಖ್ಯ ಅಂಗಗಳು ಆದರೇ ಹೂಡಿಕೆ ಕೇವಲ ಉದ್ಯಮದಲ್ಲಿ ಮಾತ್ರ ಅಲ್ಲದೇ ಅನೇಕ ಆದಾಯಪೂರಕ ಮಾರ್ಗಗಳ ಅನುಸರಿಸುವುದರಿಂದ ಅನೇಕ ಲಾಭಗಳಿವೆ. Creating Multiple Source of INCOME ಉದ್ಯಮದಲ್ಲಿ ಬರುವ ಲಾಭವನ್ನು ಕೇವಲ ಐಷಾರಾಮಿ ಬದುಕಿನೊಂದಿಗೆ ಪರವರ್ತಿಸುವ ಮೊದಲು ಆದಾಯ ಪೂರಕವಾಗಿರುವ ವಿಷಯಗಳಲ್ಲಿ ಹೂಡಿಕೆ ಮಾಡುವುದರಿಂದ ಹಣದ ದುಂದುವೆಚ್ಚ ಕಡಿಮೆಯಾಗಿ  ದೀರ್ಘಕಾಲದ ಹಣದ ಮುಗ್ಗಟ್ಟಲ್ಲಿ ಅನುಕೂಲವಾಗುತ್ತದೇ don’t land-up in Financial Problems.

ಆದಾಯ ಪೂರಕವಾಗಿರುವ  ವಿಮೆ, (LIC)ಸ್ಥಿರ ಠೇವಣಿ(Fixed Deposit), ಮ್ಯೂಚಯಲ್ ಫಂಡ್ ನಲ್ಲಿ ಹಣ ತೊಡಗಿಸುವ ಆಯ್ಕೆಗಳಿವೆ Mutual Funds. ಉದ್ಯಮದ ನಿರ್ವಹಣೆಯ ಜೊತೆಗೆ ಆದಾಯ ಪೂರಕ ಮಾರ್ಗಗಳನ್ನು  ಬಳಸಿಕೊಳ್ಳುವುದರಿಂದ ಉದ್ಯಮವು ದೀರ್ಘಕಾಲದಲ್ಲಿ ತೊಂದರೆ ಅನುಭವಿಸಿದರೂ ಅಥವಾ ನಷ್ಟವ ಎದುರಿಸಬೇಕಾಗಿಬಂದರೂ ಹಣದ ತಾಪತ್ರಯಗಳು ಅಷ್ಟಾಗಿ ಕಾಡುವುದಿಲ್ಲ Create Personal Investments in  Different. ಹಾಗೂ ಅನೇಕ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಕೊಳ್ಳುವುದರಿಂದ ಗಳಿಸಿದ ಲಾಭವು ಕೂಡ ಗಳಿಕೆಯತ್ತ ಸಾಗುತ್ತದೆ.

ಹೀಗೆ ಆದಾಯಪೂರಕ ಮಾರ್ಗ ಅನುಸರಿಸುವದರಿಂದ ಹಣದ ಗಳಿಕೆಯ ಬಗ್ಗೆ ಜ್ಞಾನವು ಮತ್ತು ಅನುಭವವು ಗಳಸಿಕೊಂಡ ಹಾಗೆ ಆಗುತ್ತದೆlet Invest Your  Profits To Earn Multiple Source of Income .

ಸ್ಪರ್ಧಿಗಳೊಂದಿಗೆ ವಿಶ್ಲೇಷಣೆ ಹಾಗೂ ಸಹಭಾಗಿತ್ವ:- Competitor analysis

ಸ್ಪರ್ಧೆಯನ್ನುವುದು ಪ್ರತಿಯೊಂದು ರಂಗದಲ್ಲಿ ಸಾಮಾನ್ಯಯಾದ ಸಂಗತಿ Competition is Common . ಜಗತ್ತು ವ್ಯಾಪಾರೀಕರಣಕ್ಕೆ ಬದಲಾಗುತ್ತಿದ್ದಂತೇ ಉದ್ಯಮದಲ್ಲಿ ಪೈಪೋಟಿ ಅಥವಾ ಸ್ಪರ್ಧೆಯು ಆರಂಭವಾಗಿತು Business expansion and Growth Create  Competition  . ಮಾರುಕಟ್ಟೇಯ ಮೌಲ್ಯ ಸ್ಪರ್ಧೆಯಿಂದ ಹೆಚ್ಚಿತುಯೆಂದರೇ ಸುಳ್ಳಲ್ಲ Market Value is Grows by Competition. ಆದರೇ ನಮ್ಮದೇ ಉದ್ಯಮ ಮಾಡುವರೊಂದಿಗೆ ಕೇವಲ ಸ್ಪರ್ಧೆಗೆ ಇಳಿಯದೇ ನಮ್ಮದೇ ಉದ್ಯಮದಲ್ಲಿ ಇರುವರೊಂದಿಗೆ ಮಾರುಕಟ್ಟೆಯ  ಕುರಿತಾಗಿ ಅಥವಾ ಸೇವೆಯ ಕುರಿತಾಗಿ ವಿಶ್ಲೇಷಣೆ ಮಾಡತೊಡಗಿದರೇ ಮಾರುಕಟ್ಟೆಯಲ್ಲಾಗುವ ಬದಲಾವಣೆಯ ಕುರಿತು ಗಮನಹರಿಸಿದಂತಾಗುತ್ತದೇ don’t Get into Competition but Discuss with your Competitor and Analyse Market . ಕೆಲವೊಂದು ಸಾರಿ ಮಾರುಕಟ್ಟೆಯಲ್ಲಿ ನಮ್ಮ ಗಮನಕ್ಕೆ ಬಾರದೇ ನಮ್ಮದೇ ಉದ್ಯಮದಲ್ಲಿ ಬದಲಾವಣೆಯಾಗುತ್ತದೇ ಅದು ಕಚ್ಚಾವಸ್ತುಗಳ ಹಿಡಿದು ಮಾರುಕಟ್ಟೆಯಲ್ಲಿ ಗ್ರಾಹಕನಿಗೆ ತಲುಪವ ಹಂತದೊರಗೆ ಬದಲಾವಣೆಗಳು ಸಹಜ you will know Changes in Market,Pricing,New development. 

ಇದು ಅರಿವಿಗೆ ಬಾರದೇ ಹೋದರೇ ನಷ್ಟ ಉದ್ಯಮಿ ಅನುಭವಿಸುತ್ತಾನೆ ಇದರಿಂದ ಉದ್ಯಮಿದಲ್ಲಿ ಸ್ಪರ್ಧೆ ಎನ್ನುವುದು ಔದ್ಯೋಗಿಕವಾಗಿ ಇದ್ದರೂ ಮಾರುಕಟ್ಟೆಯ ಹಿಡಿತ ಹಾಗೂ ಸರಬರಾಜುಗಳ ಬಗ್ಗೆ ಸ್ಪರ್ಧೆಗಳೊಂದಿಗೆ ವಿಶ್ಲೇಷಣೆ ಮಾಡುವುದು  ಉದ್ಯಮದ ದೃಷ್ಟಿಯಿಂದ ಆರೋಗ್ಯಕರ. Discussion id Good with Competition ಇದರಿಂದ ಹಾಗೂ ನಮ್ಮ ಉದ್ಯಮವು ಸರಿಯಾದ ದಾರಿಯಲ್ಲಿದೆಯೇ ಎಂದು ತಿಳಿದುಕೊಳ್ಳಲು ಅನುಕೂಲವಾಗುದರ ಜೊತೆಗೆ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ನೆರವಾಗುತ್ತದೇ so You know your Business is in Right Track.

ಹೊಸ ಉದ್ಯಮದಲ್ಲಿ ಹೂಡಿಕೆ:- Investment in New Business

ಉದ್ಯಮವು ಲಾಭದಲ್ಲಿರಬೇಕಾದರೇ ಹೊಸ ಉದ್ಯಮದ ಬಗ್ಗೆ ಕಣ್ಣಾಡಿಸುವುದು ಒಳ್ಳೆಯದು Search for new Business Opportunities . ತೀರಾ ದೊಡ್ಡ ಪ್ರಮಾಣದಲ್ಲಿ ಅಲ್ಲದಿದ್ದರೂ ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಬಹುದು Start investing SMALL. ಇದರಿಂದ ಲಾಭದ ಪೂರ್ಣ ಪ್ರಮಾಣವಾಗಿ ಬಳಸಿಕೊಂಡಂತೇ ಆಗುತ್ತದೇ.ಮುಖ್ಯವಾಗಿ ಹೊಸ ಉದ್ಯಮದ ಮಾರುಕಟ್ಟೆಯ ಬಗ್ಗೆ ವ್ಯವಹಾರಿಕ ವಿಷಯ ಗೊತ್ತಾಗುತ್ತದೇ.. So you will Know New Industries which are  Evolving  ಉದ್ಯಮದಲ್ಲಿ ಕೇವಲ ಒಂದರ ಆದಾಯದ ಮೇಲೇ ಅವಲಂಬಿತರಾಗುವುದು ಉದ್ಯಮದ ದೃಷ್ಟಿಯಿಂದಲೂ ಒಳ್ಳೇಯದಲ್ಲಾ. ಒಬ್ಬ ಉದ್ಯಮಿಗೆ ಅನೇಕ ರೀತಿಯಿಂದ ಹಣ ವಹಿವಾಟು ಅದರೇನೇ ಅವನು ಉದ್ಯಮಿಯಾಗಿ ಸಾರ್ವಕಾಲಿಕವಾಗಿ ಬೆಳೆಯಬಹುದು. ಪ್ರಪಂಚದ ಬಹು ಎತ್ತರಕ್ಕೆ ಬೆಳದ ಉದ್ಯಮಿಗಳೆಲ್ಲಾ ಬಹು ವ್ಯವಹಾರ (Multi Business) ನಡೆಸುವವರೇ.ಇದರಿಂದ ಬ್ರಾಂಡ್(Brand ಕೂಡ ಬೆಳೆಯುತ್ತದೇ. ಗ್ರಾಹಕರಲ್ಲಿ ನಂಬಿಕೆಯನ್ನು ಉಂಟು ಮಾಡಿ ಉದ್ಯಮದ ಮೌಲ್ಯಗಳು ಹೆಚ್ಚುತ್ತಾ ಹೋಗುತ್ತದೇ.ಆದರೇ ಲಾಭದ ಹುಮ್ಮಸ್ಸಿನಲ್ಲಿ ತೀರಾ ದೊಡ್ಡ ಪ್ರಮಾಣದಲ್ಲಿ ಹೂಡಿಕೆ (Invest) ಮಾಡದೇ ಹಂತ ಹಂತವಾಗಿ ಮಾರುಕಟ್ಟೆಯ ಪ್ರಬಲತೆಯನ್ನು ಅರ್ಥ ಮಾಡಿಕೊಂಡು ಉದ್ಯಮದಲ್ಲಿ ಹೂಡಿಕೆ ಮಾಡಬಹುದು. ಇದರಿಂದ ಉದ್ಯೋಗ ಸೃಷ್ಟಿ ಸಹ ಆಗುತ್ತದೆ. invest business profits step by step

ಉದ್ಯಮವೆಂದರೇ ಒಂದು ದಿನವೂ ನಿಲ್ಲದ ವಾಹನ..ಅದನ್ನು ಮುನ್ನಡಿಸುವವನೇ ಉದ್ಯಮಿ. Let the BUSINESS PROFITS or LOSS not create Inner Disturbance ಲಾಭ ಹಾಗೂ ನಷ್ಟಗಳ ಅಮಲಲ್ಲಿ ಮೋಜಿಗೆ ಬಿದ್ದು ಉದ್ಯಮವನ್ನು ನಿಲ್ಲಸದೇ ಮಾನಸಿಕ ಸಮತೋಲನ ಕಾಯ್ದುಕೊಂಡು  ಲಾಭದ ನಿರಂತರೇಯನ್ನು ಉಳಿಸಿ, to HOLD on to Balance in Business Invest your Business Profits in right WAY ಉದ್ಯಮವನ್ನು ತನ್ನ ಗುರಿಯತ್ತ ತೆಗೆದುಕೊಂಡು ಹೋಗುವವನೇ ಸಾಹಸೋದ್ಯಮಿ ಆಗುತ್ತಾನೆ.

ಉದ್ಯಮದಲ್ಲಿ ಲಾಭವಿರಲೀ ಎಂದೂ ಆಶಿಸುವುದು ಒಳ್ಳೆಯದೇ..,.ಆದರೇ ಉದ್ಯಮದ ಪ್ರತಿಕೂಲ ಸಂದರ್ಭಗಳು ಒದಗಿ ಬರುವ ಮೊದಲೇ ಸಿದ್ಧರಾಗಿರೋದು ಒಳ್ಳೆಯ 

Work on Increasing Business Profits But BE PREPARED FOR FUTURE

ALSO WATCH THE VIDEO – Wow Business Profits

 

Similar Posts