ಹಿತ ಶತ್ರುಗಳು… 2 ENEMIES OF A BUSINESSMAN
ಹಿತ ಶತ್ರುಗಳು…2 ENEMIES OF A BUSINESSMAN ಒಂದು ಉದ್ಯಮದ ಬೆಳವಣಿಗೆ ಆ ಉದ್ಯಮವ ಪ್ರಾರಂಭಿಸಿದ ವ್ಯಕ್ತಿಯ ಮನೋಭಾವ ಅವಲಂಬಿಸುತ್ತದೆಂದರೇ ಸುಳ್ಳಲ್ಲ, ಉದ್ಯಮಕ್ಕೆ ಬೇಕಾದ ಶಿಸ್ತು[discipline for success] , ವ್ಯವಸ್ಥೆಯ ಪಾಲನೆ, ದೂರದೃಷ್ಟಿ,ಸಮಯಪಾಲನೆ ಕೇವಲ ಉದ್ಯಮದ ಅಂಗವಾಗಿರದೇ ಉದ್ಯಮಿಯ ಬದುಕಿನ ಭಾಗವಾಗಿರಬೇಕು.ಆದಾಗಲೇ ಉದ್ಯಮವು ನಿಂತ ನೀರಾಗದೇ ಸದಾ ಹೊಳೆಯಂತೇ ಹರಿಯುತ್ತದೇ…ಉದ್ಯಮವೆಂದರೇ ಅದೊಂದು ನಿರಂತರ ತಯಾರಿಕೆ[continous upgradation] …ಅದಕ್ಕೆ ಪರಿಪೂರ್ಣತೆ ಅನ್ನುವುದೇ ಇಲ್ಲಾ..ಪರಿಪೂರ್ಣತೆ ಹೊಂದುವ ಸಲುವಾಗಿಯೇ ದಿನಪೂರ್ತಿ ಉದ್ಯಮಿಯು ಕಷ್ಟ ಪಡುತ್ತಾನೆ. ಯಾಕೆಂದರೆ ಬದಲಾಗುವ ಕಾಲಮಾನ, ಬಂದು…