|

ಸಮಸ್ಯೆ ಗಳನ್ನೂ ಎದುರಿಸುವುದು

ಸಮಸ್ಯೆ ಎದರುಸುವುದು ಬಿಸಿನೆಸ್ ಕಷ್ಟದ ಸಮಯದಲ್ಲಿ ಬಿಸಿನೆಸ್ ಬೆಳೆಸಲು ಬೇಕಾದ ಅತಿ ಮುಖ್ಯ ವಿಚಾರ -2020 ಪ್ರಪಂಚದಾದ್ಯಂತ ಎಲ್ಲ ದೇಶಗಳಿಗೂ ಎಲ್ಲ ಜನರಿಗೂ ಕಷ್ಟವನ್ನು ತಂದುಕೊಟ್ಟಂತಹ ವರ್ಷ , ಕರೋನ ಪ್ರಪಂಚಕೆಲ್ಲ ಹರಡಿ ಲಾಕ್ ಡೌನ್ ಅನ್ನು ವುದು ಸಾಮಾನ್ಯ ವಾಗಿಬಿಟ್ಟಿದೆ ಈ ಸಮಯದಲ್ಲಿ ಉದ್ಯೋಗಿಗಳು , ಓನರ್ ಗಳು ಹೂಡಿಕೆ ಮಾಡಿದವರು , ಪ್ರೊಫೆಷನಲ್ ಗಳು ಸರ್ಕಾರ ಎಲ್ಲರಿಗು ಕಷ್ಟದ ಸಮಯ ಆದರೆ ಹೇಗೆ ಈ ಕಷ್ಟವನ್ನು ಸುಲಭವಾಗಿ ಹೆದರಿಸುವುದು ಎಂದು ತಿಳಿಯೋಣ . -ಮೊದಲನೆಯದಾಗಿ…