ನನ್ನ 21 ವರ್ಷಗಳ ಬಿಸಿನೆಸ್ ಅನುಭವದಲ್ಲಿ ಬದಲಾವಣೆಗಳು ಸಾಕಷ್ಟು ನೋಡಿದ್ದೇನೆ
ಆದರೆ ನಮ್ಮ ಮುಂದೆ ಇರುವುದು ಬದಲಾವಣೆಯಲ್ಲ
“ಪರಿವರ್ತನ “( TRANSORMATION)
-ಪರಿವರ್ತನೆ ಹೊಸ ಬಿಸಿನೆಸ್ ಯುಗದ ಆರಂಭ ಇದರಲ್ಲಿ ನೀವು ಇದ್ದೀರಾ ??
-ಯಾವರೀತಿ ಪರಿವರ್ತನೆ ಆಗುತ್ತಿದೆ ??
-ಬಿಸಿನೆಸ್ ಪ್ರಪಂಚ ಹೇಗೆ ಬದಲಾಗುತ್ತಿದೆ, ಅದಕ್ಕೆ ನೀವು ಹೊಂದಿಕೊಂಡು , ನಿಮ್ಮ -ಬಿಸಿನೆಸ್ ಬೆಳೆಸಲು ಇದು ಮೊದಲ ಸ್ಟೆಪ್.
(ಸ್ಟಾರ್ಟ್-ಅಪ್, ಸ್ಟೂಡೆಂಟ್ಸ್,ಬಿಸಿನೆಸ್ ಇನ್ನು ಪ್ರಾರಂಭಿಸಿಲ್ಲದವರಿಗೆ ಸೂಕ್ತ ವಲ್ಲ)