How sales improve personality ಮಾರಾಟದೊಂದಿಗೆ ವ್ಯಕ್ತಿತ್ವ ವಿಕಸನ
How sales improve personality ಮಾರಾಟದೊಂದಿಗೆ ವ್ಯಕ್ತಿತ್ವ ವಿಕಸನ..!
ಮಾರಾಟವೆನ್ನುವುದು ಒಂದು ವ್ಯಾಪಾರದ ಮುಖ್ಯ ಅಂಗವೇ ಸರಿ..ಒಂದು ವ್ಯಾಪಾರದ ಬೆಳವಣಿಗೆ..,Business Growth ಅದರ ಗುಣಮಟ್ಟ.., ಅದರ ಆಯಸ್ಸು… ಎಲ್ಲವೂ ಅವಲಂಬಿತವಾಗಿರೋದು ಮಾರಾಟ ಹಾಗೂ ಅದರ ಸೇವೆಯ ಮೇಲೆ.. ಪ್ರತಿ ತಯಾರಕ ಸಂಸ್ಥೆಯು ಅದರ ಮಾರಾಟದ ವ್ಯಾಪ್ತಿಯನ್ನ ವ್ಯಾಪಿಸಲು ಹಂಬಲಿಸುತ್ತದೆ…ಕಾರಣ ಆ ಸಂಸ್ಥೆ ಯ ಮಾರಾಟ ಅದರ ಮೌಲ್ಯವನ್ನು ತಿಳಿಸುತ್ತದೆ. ಹಾಗೂ ಅಳೆಯುತ್ತದೆ.
ಆದರೆ ಮಾರಾಟವನ್ನು ಒಂದು ವ್ಯಕ್ತಿಗತವಾಗಿ ನೋಡಿದಾಗ ಮಾರಾಟವು ಒಂದು ಕಲೆಯಾಗಿ ಗುರುತಿಸಿಕೊಂಡಿದೆ…ಮಾರಾಟಕ್ಕೇ ಬೇಕಾದ ವಾಕ್ಚಾತುರ್ಯ Business Communication ..,ಗ್ರಹಿಕೆ…,ಅನುಭವ ..,ತುಂಬಾ ಮಹತ್ವ ಪಡಿದುಕೊಳ್ಳುತ್ತದೆ.ಅದಕ್ಕೇನೇ‘ಮಾರಾಟಗಾರನೇ ಮಾಹಾರಾಜ‘ಎಂಬ ನುಡಿಗಟ್ಟು ಚಾಲ್ತಿಯಲ್ಲಿದೆ. ಮಾರಾಟದ ಮಜಲುಗಳನ್ನು ಅರಿತುಕೊಂಡವನು ಬದುಕಿನ ಎಲ್ಲ ಸಂದರ್ಭಗಳನ್ನು ಚಾಕಚಕ್ಯತೆಯಿಂದ ಎದುರಿಸುತ್ತಾನೆಂದರೆ
ಸುಳ್ಳಲ್ಲ..
ಮಾರಾಟವೆಂದರೇ ಕೇವಲ ವಸ್ತು ವಿನಮಯವಲ್ಲ..,ಅದು ವ್ಯಕ್ತಿಯ ವ್ಯಕ್ತಿತ್ವವನ್ನು ವಿಕಸುವ ಸಾಧನ.
1) ಮಾರಾಟ ಒಂದು ಮಾನಸಿಕ ಯುದ್ಧ:- Sales is a psychological Game
ಮಾರಾಟ ಕ್ಷೇತ್ರದಲ್ಲಿರುವವನು ಮಾನಸಿಕವಾಗಿ ಬಲಿಷ್ಠನಾಗುತ್ತಾನೆ. ಮನಸ್ಸಿನ ಭಾವನೆಗಳನ್ನು ಹತೋಟಿಗೆ ಇಟ್ಟು ಕೊಳ್ಳಬಲ್ಲವನಾಗುತ್ತಾನೆ.ಕಾರಣ ಮಾರಾಟ ಒಂದು ಮಾನಸಿಕ ಯುದ್ಧ.. ಒಬ್ಬ ಗ್ರಾಹಕನ ಅಭಿರುಚಿಯ ಅರ್ಥ ಮಾಡಿಕೊಂಡು ಗ್ರಾಹಕನ ನೀರಿಕ್ಷೇ ಹಾಗೂ ಅಪೇಕ್ಷೆ ಯ ಗ್ರಹಿಸಿಕೊಂಡು ತನ್ನ ಉತ್ಷನ್ನವನ್ನ ವಿವರಿಸಿ..,ಅಷ್ಟೇ ಅಲ್ಲದೇ ತನ್ನ ಲಾಭದ ಬೆಲೆಗೆ ಆತನ ಮನವೊಲಸಿ ಮಾರಾಟ ಮಾಡುತ್ತಾನೆ..ಇದರಲ್ಲಿ ಕೆಲವೊಂದು ಸಾರಿ ತಿರಸ್ಕಾರ.., ಅವಮಾನಗಳನ್ನ ಎದುರಿಸಿ ಗ್ರಾಹಕನೊಂದಿಗೆ ಉತ್ತಮ ಭಾಂಧವ್ಯವ ಗಳಿಸಿ ತನ್ನ ಉತ್ಪನ್ನವ ಹಾಗೂ ಸೇವೆಯ ಮಾರಾಟ ಮಾಡುತ್ತಾನೆ…ಇದರಿಂದ ಅವನ ಮಾನಸಿಕ ಅಭಿವೃದ್ಧಿಯ ಜೊತೆಜೊತೆಗೆ ಯಾವ ಭಾವೋದ್ವೇಗಕ್ಕೇ ಒಳಪಡದೇ ಸ್ಥಿರತೆ ಗಳಸಿಕೊಳ್ಳುತ್ತಾನೆ. Sales helps person to Imporve his/her Peronality
2) ಮಾರಾಟ ಬಲ್ಲವನಿಗೆ ಉಪವಾಸವಿಲ್ಲ :- Sale is business life line
ಮಾರಾಟ ಕ್ಷೇತ್ರದಲ್ಲಿರುವನಿಗೆ ಜನರ ಸಂಪರ್ಕಗಳು ಮುಖ್ಯವಾಗುತ್ತವೇ . ಜನರೊಂದಿಗೆ ವ್ಯವರಿಸುವ ಜಾಣ್ಮೆ ರಕ್ತಗತವಾಗುತ್ತದೆ.ನಾಚಿಕೆ ಹಾಗೂ ಸಂಕೋಚಗಳು ದೂರವಾಗಿ ಆತನಲ್ಲೊಂದು ಆತ್ಮವಿಶ್ವಾಸ ಮೂಡುತ್ತದೆ..sells with confidence ಮಾರಾಟ ಕರಗತ ಮಾಡಿಕೊಂಡವನಿಗೆ ಸದಾ ಲಕ್ಷ್ಮಿಯು (ಹಣ)ಜೊತೆಯಿರುತ್ತಾಳೆ..sales give more money ‘ಧೈರ್ಯಂ ಸಾಧನಂ ಲಕ್ಷ್ಮೀ ‘ಎಂಬಂತೇ ಬೆಂಗಾವಲಾಗಿ ಇರುತ್ತಾಳೆ…ಜಗತ್ತಿನ ಉಧ್ಯಮಿಗಳೆಲ್ಲಾ ಪ್ರಾರಂಭದಲ್ಲಿ ಮಾರಾಟದ ಕ್ಷೇತ್ರದಲ್ಲಿ ತೊಡಗಿಸಿಕೊಂಡವರೇ…ಒಂದು ಹೊಸ ಉತ್ಪನ್ನಗಳನ್ನ ಉತ್ಪಾದಿಸಲು ಜನರೆಡೆಗೆ ಅದರ ಬೇಡಿಕೆ..,ಕೂತುಹಲ.ಯಾವ ರೀತಿ ಜನರನ್ನ ಸೆಳೆಯಬೇಕೆಂಬ ಜಾಣ್ಮೆ ಕೇವಲ ಮಾರಾಟ ಬಲ್ಲವರಿಗೆ ಮಾತ್ರ ಸಾಧ್ಯ sales intelligence .
Business Coaching Helps Entrepreneurs To Focus on Sale , as Master Coach Sathya says “Maratagarane maharaja” means the one who know how to sell is the KING in the Market, actual sales starts only after product or service got sold, after sales service is the one which keep your Business alive in long term, any Business Coaching starts with maximizing Profits, and sales is the one of the means through which profits can be maximized.
By Raghavendra Kulkarni
from Business Tycoon Academys