16 ವಾರಾ MBA ನಲ್ಲಿ ನೀವು ಈ ಕೆಳಗಿನವುಗಳನ್ನು ಕಲಿಯುವಿರಿ:
- ಬಾಸ್ನ ಪರ್ಸನಾಲಿಟಿ + ಸಮಯ ನಿರ್ವಹಣೆ+ ನಾಯಕತ್ವದ ಗುಣಗಳು + ಬೆಳವಣಿಗೆಯ ನಿಯಮಗಳು
- ಬಿಸಿನೆಸ್ ನ ಪ್ರತಿ ಡಿಪಾರ್ಟ್ಮೆಂಟ್ ಗೂ ಸಿಸ್ಟಮ್ ಮತ್ತು ಪ್ರಾಸೆಸ್ ಅನ್ನು ತರುವುದು
- ಬಿಸಿನೆಸ್ ಪ್ರಾಡಕ್ಟ್ ನ ಫನಲ್ + ನಮ್ಮ ಬಿಸಿನೆಸ್ ನಲ್ಲಿ ಗ್ರಾಹಕರ ಜರ್ನಿ+ ಹೆಚ್ಚಿನ ಮಾರ್ಜಿನ್ ಇರುವ ಪ್ರಾಡಕ್ಟ್ಸ್+ ಬಿಸಿನೆಸ್ ನಲ್ಲಿ ಸಂಪನ್ಮೂಲಗಳನ್ನು ಸೃಷ್ಟಿಸುವುದು ಮತ್ತು ಬಳಸುವುದು
- ಎಂಪ್ಲಾಯೇ ಗಳನ್ನು ಬೆಳೆಸುವ ರೀತಿ+ ಇಂಟರ್ವ್ಯೂ ಮಾಡುವ ರೀತಿ+ ಎಂಪ್ಲಾಯಿ ಗಳನ್ನು ಬೆಳೆಸಲು ಪ್ರಮೋಷನ್ಸ್ ಇಡುವ ರೀತಿ +ಅವರ ಬೆಳವಣಿಗೆ ಯನ್ನು ಗುರುತಿಸಲು KGA+ ಎಂಪ್ಲಾಯಿ ಗಳಲ್ಲಿ ಪ್ರಾಮಾಣಿಕತೆ, ಜವಾಬ್ದಾರಿ ಬೆಳೆಸುವುದು+ ಟ್ಯಾಲೆಂಟ್ ಇರುವ ಉದ್ಯೋಗಿಗಳನ್ನು ಗುರುತಿಸುವುದು ಟ್ಯಾಲೆಂಟ್ ಇಲ್ಲದಿರುವ ವರನ್ನು ಹೇಗೆ ತೆಗೆಯುವುದು
- ಒಂದು ತಿಂಗಳ ಬಿಸಿನೆಸ್ ಬೆಳವಣಿಗೆಯನ್ನು ಟ್ರ್ಯಾಕ್ ಮಾಡುವುದು.
- ಕಸ್ಟಮರ್ ಮ್ಯಾನೇಜ್ಮೆಂಟ್ ಮಾಡುವುದು+ ಕಸ್ಟಮರ್ ಕಮ್ಯೂನಿಟಿ ಬೆಳೆಸುವುದು+ ಕಸ್ಟಮರ್ ಫೀಡ್ಬ್ಯಾಕ್+ ಕಸ್ಟಮರ್ ಅನುಭವ+ ಕಸ್ಟಮರ್ ನರ್ಚರ್ ಮಾಡುವುದು
30 ವಿಧದ ಸೇಲ್ಸ್ ಮಾರ್ಕೆಟಿಂಗ್ ಕಲಿಯಿರಿ+ ಆನ್ಲೈನ್ ಡಿಜಿಟಲ್ ಮಾರ್ಕೆಟಿಂಗ್ ಮೂಲಕ ಗ್ರಾಹಕರನ್ನು ತಲುಪುವುದು - 30 ವಿಧದ ಸೇಲ್ಸ್ ಮಾರ್ಕೆಟಿಂಗ್ ಕಲಿಯಿರಿ+ ಆನ್ಲೈನ್ ಡಿಜಿಟಲ್ ಮಾರ್ಕೆಟಿಂಗ್ ಮೂಲಕ ಗ್ರಾಹಕರನ್ನು ತಲುಪುವುದು
- ಬ್ರಾಂಡ್ ಪವರ್+ ಪರ್ಸನಲ್ ಬ್ರಾಂಡ್ ನ ಅವಶ್ಯಕತೆ+ ಸೋಶಿಯಲ್ ಮೀಡಿಯಾ ಇನ್ಫ್ಲುಎನ್ಸರ್ ಆಗುವುದು
- ಬಿಸಿನೆಸ್ ನಲ್ಲಿ ಟೆಕ್ನಾಲಜಿ ಬಳಸುವುದು
- ಮಂತ್ಲಿ ಬಿಸಿನೆಸ್ ನ ಟ್ರ್ಯಾಕ್ ಮಾಡುವುದು ಮತ್ತು ಬೆಳೆಸುವುದು
- ಫೈನಾನ್ಶಿಯಲ್ ಮ್ಯಾನೇಜ್ಮೆಂಟ್
- ಯಾವುದೇ ರೀತಿಯ ಟ್ರೈನಿಂಗ್ ಪ್ರೋಗ್ರಂ ಹೇಗೆ ಮಾಡುವುದು+ ಕಮ್ಯುನಿಕೇಶನ್ ಸ್ಕಿಲ್ಸ್
- ಕಂಪನಿಯ ಗ್ರೋಥ್ ಟ್ರ್ಯಾಕ್ ಮಾಡುವುದು ಮತ್ತು ಬಿಸಿನೆಸ್ ಬೆಳೆಸುವುದು
- ಕಂಪನಿಯ ವಿಷನ್+ ಮಿಷನ್+ ಮತ್ತು ವ್ಯಾಲ್ಯೂಸ್
- ಕಂಪನಿಯ ಗ್ರೋಥ್ ಟ್ರ್ಯಾಕ್ ಮಾಡುವುದು ಮತ್ತು ಬಿಸಿನೆಸ್ ಬೆಳೆಸುವುದು
- ಬಿಸಿನೆಸ್ ನಲ್ಲಿ ಮ್ಯಾನೇಜ್ಮೆಂಟ್ ಟೀಮ್ ಹೇಗೆ ಬೆಳೆಸುವುದು+ ರಿಸರ್ಚ್ ಟೀಮನ್ನು ಬೆಳೆಸುವುದು