ಸಮಸ್ಯೆಗಳನ್ನು ಎದುರಿಸುವ 5 ಆಯುಧಗಳು…

ಸಮಸ್ಯೆಗಳನ್ನು ಎದುರಿಸುವ 5 ಆಯುಧಗಳು…

ಸಮಸ್ಯೆಗಳನ್ನು ಎದುರಿಸುವ 5 ಆಯುಧಗಳು ಸಮಸ್ಯೆಗಳನ್ನು ಎದುರಿಸುವ 5 ಆಯುಧಗಳು ನನಗೆ ‘ಪವರ್ ಆಫ್ ರೈಟಿಂಗ್’ ಬಗ್ಗೆ ಮೊದಲು ತಿಳಿದದ್ದು 1996 ರಲ್ಲಿ. ನನ್ನ ಒಬ್ಬ ಸ್ನೇಹಿತ ಸಮಸ್ಯೆಗಳನ್ನು ಕಾಗದದ ಮೇಲೆ ಬರೆಯುವ ಅಭ್ಯಾಸ ಇಟ್ಟುಕೊಂಡಿದ್ದ. ಕಾಗದದ ಮೇಲೆ ಬರೆದ ತಕ್ಷಣ ಸಮಸ್ಯೆ ಹೇಗೆ ಪರಿಹಾರ ಆಗೋಕೆ ಸಾಧ್ಯ ಅಂತ ನಿಮಗೆ ನಗು ಬರಬಹುದು. ಆದರೆ, ಇದು ನಾನು ಅನುಸರಿಸಿ, ಸಂಪೂರ್ಣ ಯಶಸ್ಸು ಕಂಡುಕೊಂಡ ಮಾರ್ಗ. ಅದಕ್ಕಾಗೇ ನಾನು ‘ಪವರ್ ಆಫ್ ರೈಟಿಂಗ್’ ಅಂದದ್ದು. ಬರವಣಿಗೆಯ ಶಕ್ತಿ….