ಈ ವೆಬಿನಾರ್ ನಲ್ಲಿ Digital Marketing3 ಸೀಕ್ರೆಟ್ಸ್ ಕಲಿಯುವಿರಿ:

1.Business Growth ಗೆ ಆನ್ಲೈನ್ ಲೀಡ್ಸ್ ಜನರೇಟ್ ಮಾಡಲು ಬೇಕಾದ ಪ್ಲಾಟ್ಫಾರ್ಮ್ಸ್ ಮತ್ತು ಟೂಲ್ಸ್

2. Digital Transformation - ಡಿಜಿಟಲ್ ಪರಿವರ್ತನೆ

3.ನಿಮ್ಮ ಬಿಸಿನೆಸ್ /ಪ್ರಾಡಕ್ಟ್ಸ್/ಸರ್ವಿಸಸ್ ಅನ್ನು ಆನ್ಲೈನ್ ತಂದು ಬೆಳೆಸುವ -GROWTH SYSTEM

OUR SUCCESS STORIES

ಶ್ರೀರಾಮ್ ಬೆನೂರ್ ಅವರು ಬಿಸಿನೆಸ್ ಟೈಕೂನ್ ಅಕಾಡೆಮಿಗೆ ಸೇರಿದ ನಂತರ ಯೂಟ್ಯೂಬರ್ ಆಗಿ 2+ ಲಕ್ಷ ಹೆಚ್ಚುವರಿ ಆದಾಯವನ್ನು ಗಳಿಸುತ್ತಿದ್ದಾರೆ

ಸಂತೋಷ್ ಕುಮಾರ್ ಅವರು ಬಿಸಿನೆಸ್ ಟೈಕೂನ್ ಅಕಾಡೆಮಿಗೆ ಸೇರಿದ ನಂತರ ವರ್ಮಿ ಕಾಂಪೋಸ್ಟ್ ವ್ಯವಹಾರದ ಮೂಲಕ 30 ಲಕ್ಷ ಆದಾಯವನ್ನು ಗಳಿಸುತ್ತಿದ್ದಾರೆ

OUR ACHIEVEMENTS

BTA Graduation 2016
Self Mastery Book Launch
Sell Well Book Launch
BTA Felicitation Program

ಬಿಸಿನೆಸ್ ಟೈಕೂನ್ ಅಕಾಡೆಮಿ ಸದಸ್ಯರು ಹೇಗೆ ತಮ್ಮ ಬಿಸಿನೆಸ್ನಲ್ಲಿ ಯಶಸ್ಸು ಗಳಿಸಿದ್ದಾರೆ !!!!

MEET THE FOUNDER

Business Coach

MASTER COACH SATHYA
#NO 1 KANNADA BUSINESS COACH

Business Tycoon Academy An initiative of  Master Coach Sathya,  India’s First Kannada Business Coach, Entrepreneur, Investor, Author of Best Selling Books -16 Business Secrets, Sell-Well, Self Mastery . 

Master coach sathya’s bta offers online and off-line coaching for business owners and inspire them to take action towards their growth.

BTA courses are designed to

  1. BUILD OWNERS MINDSET
  2.  TOOLS TO GROW BUSINESS
  3. TECHNIQUES TO GROW and SUSTAIN BUSINES GROWTH

22 years ago when I started my Business, I was searching for Guide, Mentor who can help me to Grow my Business.

 

I was lost in Business World, that’s where I found BOOKS, COURSES, MENTORS who supported me to grow my Business. Later I Found my Passion and inclination towards Business Coaching.

13 years ago  I started  BTA “Business Tycoon Academy” a Business Coaching Company Turned my PASSION into PROFESSION with a VISION  to BOOST BUSINESS PROFITS of small and Medium scale industries with Business Coaching.

We have been mentoring thousands of entrepreneurs and Providing Small Business New Ideas through Business Coaching and online and off-line  Business Courses to Reach their Business Goals.

All these courses are Developed and Delivered in Kannada.

I have a MISSION to MENTOR 100000 Business Owners into TYCOONS through my Online and Off-line Business Coaching and Online Courses

About BTA Courses

What You Get

4C Formula

  1. Community of Business owners
    ಸಾಮಾನ್ಯದಿಂದ ಅಸಾಮಾನ್ಯವಾದ ಬಿಸಿನೆಸ್ ಸಾಮ್ರಾಜ್ಯ ಬೆಳೆಸಲು ಆಸಕ್ತರಾದ ವ್ಯಾಪಾರಸ್ಥರನ್ನು ಒಟ್ಟಿಗೆ ಸೇರಿಸುವುದು.. ಹಾಗೂ ಪ್ರತಿಯೊಬ್ಬರ ಯಶಸ್ಸನ್ನು ಇನ್ನೊಬ್ಬರಿಗೆ ಸ್ಪೂರ್ತಿದಾಯಕ ವಾಗುವಂತೆ ನೋಡಿಕೊಳ್ಳುವುದು.‌
  2. Courses To Watch and implement
    ಟೆಕ್ನೋಲಜಿ , ಆನ್ಲೈನ್ ಹಾಗೂ Business ಸೂತ್ರಗಳನ್ನು ಪದೇಪದೇ ನೋಡಿ ಕಲಿತು ಇಂಪ್ಲಿಮೆಂಟ್ ಮಾಡುವುದು.. online.mybta.net
  3. Challenging Growth ಸ್ತಬ್ಧವಾದ ಅಥವಾ ನಿಧಾನವಾಗಿ ಬೆಳೆಯುತ್ತಿರುವ ವ್ಯಾಪಾರಸ್ಥರಿಗೆ ವಾರದಿಂದ ವಾರ ಬೆಳವಣಿಗೆ ವೇಗ ಪಡೆದುಕೊಳ್ಳಲು, ಬೆಳವಣಿಗೆಯ ಚಾಲೆಂಜ್ ಕೊಡುವುದು Success Achievers Interview
  4. Coaching For Clarity
    ಪ್ರತಿವಾರ ಕೋಚಿಂಗ್ ಕೊಡುವುದು, ಬಿಸಿನೆಸ್ ನ ಎಲ್ಲಾ ವಿಭಾಗಗಳು ವೇಗವನ್ನು ಪಡೆದುಕೊಂಡು ಯಶಸ್ಸನ್ನು ಸಂಭ್ರಮಿಸಲು..

ಈ ನಾಲ್ಕು ವಿಚಾರಗಳು ಪ್ರತಿ ಸೋಮವಾರ “Monday Mentoring with ಮಾಸ್ಟರ್ ಕೋಚ್ ಸತ್ಯ” ಸೆಷನ್ಸ್ ನಲ್ಲಿ
14 ವರ್ಷಗಳಿಂದ ಸತತವಾಗಿ ನಡೆಯುತ್ತಿದೆ..

ಪ್ರತಿ ಸೋಮವಾರ ಸಂಜೆ 8ಗಂಟೆಯಿಂದ 9.30 ರವರೆಗೆ..

congratulations !!!! you are Registering for 90 mints Webinar



Open chat
1
Hello 👋
How Can we help you?